ಗಂಗಾತೀರದ ದೊಡ್ಡ ಅಂಜೂರ ಮರದ ಮೇಲೆ ಸಾವಿರಾರು ಗಿಳಿಗಳು ವಾಸವಾಗಿದ್ದವು. ಬಹಳ ಕಾಲದ ನಂತರ ಮರ ಹಳೆಯದಾಗಿತ್ತು. ಗಿಳಿಹಿಂಡು ಬೇರೆಡೆ ವಲಸೆ ಹೋದವು. ಪಕ್ಷಿರಾಜ ಮಾತ್ರ ಮರಬಿಟ್ಟು ಹೋಗದೆ ಇಂದ್ರನ ಮನಗೆದ್ದಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ