ಒಬ್ಬ ವಯೋವೃದ್ಧ ಊರ ಚೌಕದ ಮಧ್ಯೆ ಕುಳಿತು ಬನ್ನಿ, ಬನ್ನಿ. ರುಚಿಯಾದ ಕಡುಬು ತಂದಿದ್ದೇನೆ. ಒಂದಕ್ಕೆ ಒಂದು ನಾಣ್ಯ, ಎರಡು ಕಡುಬಿಗೆ ಎರಡು ನಾಣ್ಯ. ಮೂರು ತಿಂದವರು ಕಾಸು ಕೊಡುವುದು ಬೇಡ ಎಂದಿದ್ದ. ಆದರೆ ಅಜ್ಜ ವಿಧಿಸಿದ್ದ ಷರತ್ತು ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ