ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ?
ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು. ವಿಷಯ ತಿಳಿದ ಹಿತೈಷಿಗಳೆಂಬ ಹಿತಶತ್ರುಗಳು ಅವರಿಬ್ಬರ ಬದುಕಿನಲ್ಲಿ ಏನು ಮಾಡಿದರು ಎಂಬ ಸ್ವಾರಸ್ಯಪೂರ್ಣ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]