S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ?

ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ ನದಿ ತೀರಕ್ಕೆ ಹೋಗುತ್ತಾರೆ. ಅಲ್ಲಿನ ಮರದ ಕೆಳಗೆ ಕೂರುತ್ತಾರೆ. ಹೀಗಿರುವಾಗ ಒಬ್ಬ ಮನೆ ಕಾಯುವವನು ಅವರಲ್ಲಿ ಬಂದು ತನ್ನ ಗೊಂದಲವನ್ನು ತಿಳಿಸುತ್ತಾರೆ. ಹಾಗಾದರೆ ಆತ ಏನಂದ ಮತ್ತು ಆತನ ಪ್ರಶ್ನೆಗೆ ಬಾಲ್ ಶೇಮ್ ನೀಡಿದ ಉತ್ತರವೇನು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.