ರಾವಣನ ಅಂತ್ಯ ಸಂಸ್ಕಾರ ನಡೆದ ಮೇಲೆ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಮನ ಬಳಿ ಕರೆತಂದ ನಂತರ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.