ಅಯೋಧ್ಯೆಗೆ ಮರಳಿದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕದ ಸಂಭ್ರಮ. ಐದು ನೂರು ನದಿಗಳಿಂದ ಪವಿತ್ರ ಜಲ ತರಲಾಗಿತ್ತು. ಅದ್ದೂರಿ ಪಟ್ಟಾಭಿಷೇಕದ ವೈಭವದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.