S1 EP45: ಸೀತಾ ಪರಿತ್ಯಾಗ | The renouncement of Sita

ರಾಮರಾಜ್ಯ ಸಕಲ ಸಮೃದ್ಧಿಯಿಂದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭದ್ರ ಎಂಬ ದೂತ ಹೇಳಿದ ಸುದ್ದಿಯನ್ನು ಕೇಳಿದ ಶ್ರೀರಾಮ ಸೀತೆಯನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ..
Join the discussion