ಅರಣ್ಯದಲ್ಲಿ ಸೀತೆ ಇದ್ದ ವಿಷಯ ತಿಳಿದ ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆತಂದಿದ್ದರು. ಲಕ್ಷ್ಮಣ ಅಯೋಧ್ಯೆಗೆ ಬಂದ ನಂತರ ಶ್ರೀರಾಮನ ನಡುವೆ ನಡೆದ ಮಾತುಕತೆಯ ಸ್ವಾರಸ್ಯಕರ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.