ಚಂದ್ರವಂಶದ ನಹುಷಾ ಎಂಬ ರಾಜನ ಮಗ ಯಯಾತಿ. ತ್ರಿಲೋಕ ಸುಂದರಿ ಶರ್ಮಿಷ್ಠೆ ಮತ್ತು ದೇವಯಾನಿ ಯಯಾತಿಯ ಪತ್ನಿಯರು. ಯಯಾತಿಗೆ ಶುಕ್ರಾಚಾರ್ಯರು ಶಾಪ ನೀಡಿದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.