ಕೋಸಲದ ಗಡಿಯಲ್ಲಿ ಕೃಷಿಕನೊಬ್ಬ ಕರ್ತವ್ಯ ಪಾಲನೆ ಮಾಡದೆ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ ಎಂಬ ಮಾಹಿತಿ ತಿಳಿದ ಶ್ರೀರಾಮ ಪುಷ್ಪಕ ವಿಮಾನ ಏರಿ ಹೊರಡುತ್ತಾನೆ. ಈ ತಪಸ್ವಿ ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.