S1EP-54:ಸಿರಿಯ ಒಳಗುಟ್ಟು | Secrets of Wealth

In this episode, Dr. Sandhya S. Pai recites her very famous editorial Priya Odugare – EP-54 , Secrets of Wealth | ಸಿರಿಯ ಒಳಗುಟ್ಟು ಕಿತ್ತು ತಿನ್ನುವ ಬಡತನದ ಬೇಗೆಯಿಂದ ಪಾರಾಗುವ ದಾರಿ ಕಾಣದೆ ವ್ಯಕ್ತಿಯೊಬ್ಬ ನರಳುತ್ತಿದ್ದ. ಅತನ ವೃತ್ತಿ ಕಾಡಿನ ಅಂಚಿಗೆ ಹೋಗಿ ಒಣಗಿದ ಮರದ ಕೊಂಬೆ, ರೆಂಬೆ ತಂದು ಪೇಟೆಯಲ್ಲಿ ಮಾರುವುದು. ಒಂದು ದಿನ ಸಂತರೊಬ್ಬರು ಸಿಕ್ಕಿದಾಗ ಅವರ ಕಾಲಿಗೆ ಬಿದ್ದು ಬಡತನದಿಂದ ಬಿಡುಗಡೆ ಬೇಕು ಎಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion