S1 EP38 : ಯುದ್ಧನೀತಿ ಘೋಷಣೆಬುದ್ಧಿಮಾತು | Declaration of war policy

ಯುದ್ಧವೂ ಅಪರಾಧ ಎಂದು ಭಾವಿಸಿರುವ ಶ್ರೀರಾಮ ಅಂತಿಮ ಪ್ರಯತ್ನವಾಗಿ ಅಂಗದನ ಮೂಲಕ ರಾವಣನಿಗೆ ಸಂದೇಶ ಕಳುಹಿಸಿದ್ದ. ಆದರೆ ರಾವಣ ಉದ್ಧಟತನದಿಂದ ಸಂದೇಶ ತಿರಸ್ಕರಿಸಿ ಯುದ್ಧಕ್ಕೆ ಆಹ್ವಾನ ಕೊಟ್ಟ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ…
Join the discussion