ಹನುಮಂತ ಲಂಕೆಗೆ ಬೆಂಕಿ ಇಟ್ಟ ಘಟನೆ ಬಳಿಕ ರಾವಣ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸಿದ್ದ. ಸಹೋದರರಾದ ವಿಭೀಷಣ, ಕುಂಭಕರ್ಣ ಹೇಳಿದ ಬುದ್ದಿ ಮಾತು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ…