S1 EP39: ಮೂರ್ಛೆ ಹೋದ ರಾಮ, ಲಕ್ಷ್ಮಣ | The fainting of Ram and Lakshman

ಇಂದ್ರಜಿತು ಸೇನೆ ದಾಳಿ ಮಾಡಿದ ನಂತರ ಅಂಗದ ಮುಖಾಮುಖಿಯಾಗಿದ್ದ. ಅಂಗದನ ಯುದ್ಧಕೌಶಲ್ಯಕ್ಕೆ ಇಂದ್ರಜಿತು ಸೇನೆ ಧೂಳೀಪಟವಾಗಿತ್ತು. ಇದರಿಂದ ಕಂಗೆಟ್ಟ ಇಂದ್ರಜಿತು ಮಾಯಾಯುದ್ಧದಲ್ಲಿ ತೊಡಗಿದಾಗ ಮುಂದೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.
Join the discussion