ಅಗ್ನಿಹೋತ್ರ ಮತ್ತು ಪಾಕನಾರ ಸಹೋದರರು. ಜಿದ್ದಿಗೆ ಬಿದ್ದಂತೆ ಇಬ್ಬರೂ ತಮ್ಮ ಹೆಂಡತಿಯರನ್ನು ಪತಿವೃತೆ ಯಾರು ಎನ್ನುವ ನೆಲೆಯಲ್ಲಿ ಪರೀಕ್ಷಿಸಲು ಮುಂದಾಗುತ್ತಾರೆ. ಪಾಕನಾರನ ಹೆಂಡತಿ ಅವನ ತಾಳಕ್ಕೆ ತಕ್ಕಂತೆ ಕುಣಿದರೆ ಅಗ್ನಿಹೋತ್ರಿಯ ಹೆಂಡತಿಯ ನಡವಳಿಕೆಯಿಂದ ನಮ್ಮ ಬದುಕಿಗೊಂದು ಸುಂದರ ಪಾಠವಿದೆ. ಈ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]