S2 EP- 3 : ಪಾಂಡಿತ್ಯವಿದೆಯೆಂದು ಬೀಗಬೇಡಿ | Do not be arrogant because of your knowledge |

ಕೋಝಿಕೋಡ್ ಮಹಾರಾಜ ತನ್ನ ಆಸ್ಥಾನದಲ್ಲಿ ವಿಧ್ವಾಮ್ಸರನ್ನು ಕರೆಸಿ ವಿಧ್ವತ್ ಗೋಷ್ಠಿಗಳು ನಡೆಸುತ್ತಿದ್ದ. ಅರ್ಹರಿಗೆ 108 ಪ್ರಶಸ್ತಿಗಳು ನೀಡಲಾಗುತಿತ್ತು. ಈ ನಡುವೆ ಪರವೂರಿನ ವಿಧ್ವಾಮ್ಸನೊಬ್ಬ ತನ್ನ ಪಾಂಡಿತ್ಯದಿಂದ ಪ್ರತೀ ಬಾರಿ ಗೆಲ್ಲುತ್ತಿದ್ದ.ಆತನನ್ನು ಸೋಲಿಸಲು ಎಲ್ಲರೂ ಜೊತೆಗೂಡಿ ಹೆಣೆದ ತಂತ್ರದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion