ನಂಬೂದರಿಗಳ ಮಾತಿನಂತೆ ಗಂಗಾ ಸ್ನಾನ ಮಾಡಿ ಪಾಪಮುಕ್ತನಾದ ಮುಗ್ಧ ಹುಡುಗ ನೀರಿನಲ್ಲಿ ಮುಳುಗುತ್ತಿರುವ ವೃದ್ಧರೂಪಧಾರಿ ಮಹಾದೇವನನ್ನು ರಕ್ಷಿಸಿದ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಮಧುರ ಧ್ವನಿಯಲ್ಲಿ ಆಲಿಸಿ.