ಹತ್ತು ಸಾವಿರ ವರ್ಷಗಳ ರಾಜ್ಯಭಾರದ ನಂತರ ಶ್ರೀರಾಮನ ಅವತಾರ ಸಮಾಪ್ತಿ ಸಮಯ ಸಮೀಪಿಸಿದೆ ಎಂದು ತಿಳಿಸಲು ಕಾಲಪುರುಷ ಆಗಮಿಸಿದ್ದ. ಈ ರಹಸ್ಯ ಭೇಟಿ ವೇಳೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.