ರಾಮಕೃಷ್ಣ ಪರಮಹಂಸರು ಕಲ್ಕತ್ತದಲ್ಲಿ ವಾಸವಿದ್ದ ದಿನಗಳಲ್ಲಿ ಕೇಶವಚಂದ್ರ ಎನ್ನುವ ಪ್ರಸಿದ್ಧ ವಾಗ್ಮಿಯೊಬ್ಬರಿದ್ದರು. ಇವರು ಬುದ್ಧಿವಂತಿಕೆಯ ಮಾತುಗಾರಿಕೆಗೆ ಹೆಸರುವಾಸಿಯಾಗಿದ್ದರು.ಅವರ ಹಿಂಬಾಲಕರು ಪ್ರತಿದಿನ ಒಂದು ಕಡೆ ಸೇರಿ ಚರ್ಚಿಸುತ್ತಿದ್ದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.