ಒಂದೂರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಆತ ಎಷ್ಟು ಬುದ್ಧಿಶಾಲಿ ಎಂದರೆ ಒಂದೇ ಒಂದು ರೂ. ಬಂಡವಾಳ ಇಲ್ಲದೆ ವ್ಯಾಪಾರ ಮಾಡುತ್ತಿದ್ದ. ಇವನ ನಾಲಿಗೆಯ ಚತುರತೆ ಹೇಗಿತ್ತು ಮತ್ತು ಆತ ತಗ್ಗಿನ ಜಾಗವನ್ನು ಕೊಂಡವನನ್ನು ಹೇಗೆ ಮಾತಿನಿಂದ ಗೆದ್ದ ಎಂಬ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.