ಆಲ್ಫ್ರೆಡ್ ಡನ್ ಹಿಲ್ ಎಂಬ ಅನಕ್ಷರಸ್ಥ ಹುಡುಗ ಲಂಡನ್ ಚರ್ಚ್ನಲ್ಲಿ ಒಳಾಂಗಣ ಶುಚಿಗೊಳಿಸುವ ಕೆಲಸ ಮಾಡುತಿದ್ದ. ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂಬ ನಿಯಮ ಇತ್ತು. ಈ ಕತೆ ನಿಮ್ಮ ಬದುಕನ್ನು ಬದಲಿಸಬಹುದು, ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.