S1EP- 273: ನಮಗಿರುವುದು ಒಂದೇ ಜಾತಿ ಮತ, ಅದರ ಹೆಸರು … |Moral life stories

ಬಾನಾಡಿ ಪಕ್ಷಿಯೊಂದು ಮರದ ಕೊಂಬೆಯ ಮೇಲೆ ಪುಟ್ಟ ಗೂಡು ಕಟ್ಟಿ ಸಂಸಾರ ಮಾಡುತಿತ್ತು. ಒಂದು ದಿನ ದೊಡ್ಡ ಗರುಡ ಪಕ್ಷಿ ಹಾರಿ ಬಂದು ಅದರ ಗೂಡಿನ ಪಕ್ಕ ಕೂತುಕೊಂಡಿತು. ಬಾನಾಡಿ ಗೂಡಿನಿಂದ ಹೊರಬಂದು ಗರುಡನೊಂದಿಗೆ ಮಾತಿಗಿಳಿಯಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.