ಇಂಗ್ಲೆಂಡ್ ನ ಆರ್ಕ್ ಬಿಷಪ್ ಮತ್ತು ತತ್ವಜ್ಞಾನಿ ಎಡ್ಮನ್ಡ್ ಬರ್ಕೆ ಬಾಲ್ಯ ಸ್ನೇಹಿತರು. ಬಿಷಪ್ ಹೆಸರುವಾಸಿ ಪ್ರವಚನಕಾರರಾಗಿದ್ದರು. ಆದ್ರೆ ಒಂದು ಬಾರಿಯೂ ಇದನ್ನು ಕೇಳಲು ಆತ್ಮೀಯ ಬರ್ಕೆ ಮಾತ್ರ ಬಂದಿರಲಿಲ್ಲ! ಒಮ್ಮೆ ಬಿಷಪ್ ಇವರನ್ನು ಆಹ್ವಾನಿಸುತ್ತಾರೆ. ನಂತರದ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.