ಎರಡನೇ ಮಹಾಯುದ್ಧ ಘೋರ ಹಂತ ತಲುಪಿತ್ತು. ಯುದ್ಧರಂಗದಲ್ಲಿ ಸಾವಿನ ತಾಂಡವ ನಡೆಯುತಿತ್ತು. ಅಲ್ಲಿ ಬ್ರಿಟನ್, ಜಪಾನ್ ಸೈನಿಕರು ಕಾದಾಡುವಾಗ ಒಬ್ಬ ಎಳೆಯ ಜಪಾನೀ ಸೈನಿಕನ ತೊಡೆಗೆ ಗುಂಡು ತಾಗಿ ವಿಪರೀತ ಒದ್ದಾಡುತಿದ್ದ. ನೈಜ ಭಾರತೀಯತೆ ಸಾರುವ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.