S1EP- 264: ಗುರುವಿನ ಗುಲಾಮನಾಗುವ ತನಕ |moral life stories

ಮಠದ ಗುರು ತಮ್ಮ ಶಿಷ್ಯರನ್ನು ತಾವೇ ಆರಿಸುತ್ತಿದ್ದರು. ಒಬ್ಬ ಶಿಷ್ಯನಿಗೆ ಮಠದ ಕಠಿಣ ವೃತಾಚರಣೆ ಮೂಲಕ ತನ್ನ ಗುರುವನ್ನು ಒಲಿಸಿಕೊಳ್ಳಬೇಕೆಂಬ ಹಂಬಲವಿತ್ತು. ಹೀಗಿರುವಾಗ ಒಮ್ಮೆ ಗುರುಗಳ ದ್ರಷ್ಟಿ ಇವನ ಮೇಲೆ ಬಿದ್ದೇಬಿಡ್ತು . ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.