ಅಡಾಲ್ಫ್ ಹಿಟ್ಲರ್ ಯಹೂದ್ಯ ಜನಾಂಗವನ್ನು ನಾಶ ಮಾಡಬೇಕೆಂಬ ಪಣ ತೊಟ್ಟಿದ್ದ! ಆತನ ಸೈನಿಕರು ದೇಶದ ಮೂಲೆ ಮೂಲೆಗಳಲ್ಲಿ ಯಹೂದ್ಯರನ್ನು ಬೇಟೆಯಾಡುತ್ತಿದ್ದರು. ಸೆರೆ ಸಿಕ್ಕವರ ಮೇಲೆ ದೌರ್ಜನ್ಯವೇ ನಡೆಯುತ್ತಿತ್ತು. ಬದುಕಿಗೆ ಪಾಠವಾಗುವ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.