ಈಜಿಪ್ಟ್ ನ ಚಕ್ರವರ್ತಿಗೊಂಡು ಕನಸು ಬಿತ್ತು. ಅಲ್ಲಿನ ನದಿ ನೈಲ್ ಒಳಗಿಂದ 7 ಆರೋಗ್ಯವಂತ ರಾಸುಗಳು ಮೇಲೆ ಬಂದಾಗಿ ಅವುಗಳ ಹಿಂದೆ ರೋಗಗ್ರಸ್ಥ ರಾಸುಗಳೂ ಬಂದವು. ಚಕ್ರವರ್ತಿ ಎಚ್ಚರಗೊಂಡ ನಂತ್ರ ತನ್ನ ಜ್ಯೋತಿಷಿಗಳಿಗೆ ಈ ಕನಸಿನ ವಿಮರ್ಶೆ ಮಾಡಲು ತಿಳಿಸಿದ ನಂತ್ರ ನಡೆಯುವ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.