ಮುಲ್ಲಾ ನಾಸೀರುದ್ದೀನನಿಗೆ ತನ್ನ ಕತ್ತೆ ಮೇಲೆ ಜಿಗುಪ್ಸೆ ಬಂತು. ಸಂತೆಯಲ್ಲಿ ಮಾರಲು ನಿರ್ಧರಿಸಿ ಮಾರನೇ ದಿನ ಹರಾಜು ಹಾಕುವ ಮೂಸಾ ಕೈಗೆ ಮೂಗುದಾರ ಕೊಟ್ಟು ಬಿಟ್ಟ. ನಂತ್ರ ನಡೆಯುವ ಸ್ವಾರಸ್ಯಕರ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.