ಮದುವೆಯಾಗಿ ಮೊದಲ ಬಾರಿಗೆ ತವರಿಗೆ ಬಂದ ಹೆಣ್ಣುಮಗಳು ಅಜ್ಜಿಯ ಮಡಿಲಲ್ಲಿ ತಲೆಯಿಟ್ಟು ಗಂಡನ ಮನೆಯಲ್ಲಿ ಅನುಭವಿಸುವ ಬೇಸರದ ಕುರಿತು ಹೇಳಲು ಆರಂಭಿಸಿದಳು. ಅಜ್ಜಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಒಲೆ ಮೇಲೆ 3 ಪಾತ್ರೆಯಲ್ಲಿ ನೀರಿಟ್ಟು ಬದುಕಿನ ಪಾಠ ಹೇಳಿಕೊಡುತ್ತಾಳೆ. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.