ಬುದ್ದದೇವನನ್ನು ಗುರು, ಮಾರ್ಗದರ್ಶಕ ಎಂದು ನಂಬಿಕೊಂಡಿದ್ದ ರೈತನೊಬ್ಬ ಬುದ್ದನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆದರೆ ಆತನ ಸಮಸ್ಯೆಗೆ ಪರಿಹಾರವನ್ನು ನೀಡಲು ಬುದ್ದದೇವ ನಿರಾಕರಿಸಿದ. ಬುದ್ದ ಹೀಗೆ ಮಾಡಲು ಕಾರಣವೇನು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]