S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !

ಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ ಆತ್ಮಾಭಿಮಾನ ಉನ್ನತ ಮಟ್ಟದ್ದಾಗಿತ್ತು. ಕರ್ತವ್ಯ ಚ್ಯುತಿ ಬಂದಾಗ ಅವರ ನಿರ್ಧಾರ ಮತ್ತು ದೇಶ ಅದನ್ನು ಗೌರವಿಸುವ ಪರಿಯ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.