S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ..

ಶ್ರೀಮಂತ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಯಾವುದಕ್ಕೂ ಕೊರತೆಯಾಗದಂತೆ ಸಾಕಿದ್ದ. ಇದೇ ಕಾರಣಕ್ಕೆ ಆ ಮಕ್ಕಳು ಸೋಮಾರಿಗಳಂತೆ ಬೆಳೆದಿದ್ದರು. ಆ ತಂದೆ ತನ್ನ ಮಕ್ಕಳಿಗೆ ಕಲಿಸುವ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.