S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು?

ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ ಮನುಷ್ಯನನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬ ಆಸಕ್ತಿದಾಯಕ ವಿಷಯವನ್ನು ತನ್ನ ಶಿಶ್ಯರಿಗೆ ತಿಳಿಸಿದ. ಈ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.