ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರೋದು ಪ್ರಕೃತಿಯ ನಿಯಮ. ಸಾಯಲು ತಿಳಿದವ ಬದುಕನ್ನು ಅರ್ಥಮಾಡಿಕೊಳ್ಳುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.