S1EP 130: Saint Kabira and the Prostitute | ಸಂತ ಕಬೀರ ಮತ್ತು ವೇಶ್ಯೆ

In this episode, Dr. Sandhya S. Pai recites her very famous editorial Priya Odugare EP – 130 – Saint Kabira and the Prostitute | ಸಂತ ಕಬೀರ ಮತ್ತು ವೇಶ್ಯೆ ಕಾಶಿ ನಗರದ ಸಂತ ಕಬೀರರ ಸರಳ ವಚನಗಳಿಗೆ ಜನ ಮಾರು ಹೋಗುತ್ತಿದ್ದರು. ಇದರಿಂದ ಕೆರಳಿದ ಪಂಡಿತರು ಕಬೀರರ ಚಾರಿತ್ರ್ಯ ಹನನ ಮಾಡಲು ವೇಶ್ಯೆಯೊಬ್ಬಳಿಗೆ ಹಣ ನೀಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion