S1EP 131: The Strange death of the Saint | ಸಂತನ ವಿಚಿತ್ರ ಸಾವು

In this episode, Dr. Sandhya S. Pai recites her very famous editorial Priya Odugare EP – 131 – The Strange death of the Saint | ಸಂತನ ವಿಚಿತ್ರ ಸಾವು ಚೀನಿ ಸಂತ ಝೆನ್ ಮಹಾಗುರು ನಾನ್ ಝೆನ್ ಒಂದು ಹುಣ್ಣಿಮೆ ರಾತ್ರಿ ನಾನು ನಾಳೆ ಸಂಜೆ ದೇಹತ್ಯಾಗ ಮಾಡಲು ನಿರ್ಧರಿಸಿದ್ದೇನೆ ಎಂದು ಶಿಷ್ಯರಿಗೆ ತಿಳಿಸಿದ್ದರು. ಆದರೆ ಭಿನ್ನವಾಗಿ ಸಾಯಬೇಕೆಂಬ ಮರಣದ ಒಳಹೂರಣ ತಿಳಿಸುವ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ
Join the discussion