S1EP 129: ಬುದ್ಧ ಮತ್ತು ಗೌಳಿಗ | Buddha and Gauliga

In this episode, Dr. Sandhya S. Pai recites her very famous editorial Priya Odugare EP – 129 – Buddha and Gauliga | ಬುದ್ಧ ಮತ್ತು ಗೌಳಿಗ ಹಾಲು ಮಾರಿ ಜೀವಿಸುತ್ತಿದ್ದ ಗೌಳಿಗ ಬುದ್ಧನ ಉಪದೇಶ ಕೇಳಿ ಅದರಿಂದ ಪ್ರಭಾವಿತನಾಗಿದ್ದ. ಒಂದು ದಿನ ಬುದ್ಧ ಈತನ ಊರಿಗೆ ಬಂದ ನಂತರ ಗೌಳಿಗನ ಮನ ಪರಿವರ್ತನೆಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion