ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ
ಕುಂಜುತಾಂಬನ್ ಎಂಬ ವ್ಯಕ್ತಿ ಜ್ಯೋತಿಷ್ಯ,ಮಂತ್ರವಾದ, ಇಂದ್ರಜಾಲದಲ್ಲಿ ಪರಿಣತಿ ಹೊಂದಿದ್ದ. ರಾಜರ ಮುಂದೆ ಎಲ್ಲರೂ ನಿಬ್ಬೆರಗಾಗಿವಂತೆ ತನ್ನ ಕಂನ್ಕಟ್ ವಿದ್ಯೆಯನ್ನು ಪ್ರದರ್ಶಿಸಿದ. ರಾಜ ತನ್ನ ಸಾವಿನ ದಿನ ಕೇಳಿದಾಗ ಆತ ನೀಡಿದ ಉತ್ತರ ಮತ್ತು ವಿಸ್ಮಯ ಅನಿಸೋ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]