In this episode, Dr. Sandhya S. Pai recites her very famous editorial Priya Odugare EP – 115 -ಸಂತ ಕಬೀರ | St. Kabir
ವಾರಣಾಸಿಯಲ್ಲಿ ದೇಹತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂಬುದು ಸನಾತನ ಧರ್ಮದ ನಂಬಿಕೆ. ಆದರೇ ಜೀವಮಾನವಿಡೀ ವಾರಣಾಸಿಯಲ್ಲಿದ್ದ ಸಂತ ಕಬೀರರ ಅಂತಿಮ ಇಚ್ಛೆ ಏನಾಗಿತ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ