ಅದು 1811 ರ ದಿನಗಳು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲ. ತಿರುವಾಂಕೂರಿನ ಮಹಾರಾಜರು ತೀರಿಕೊಂಡ್ರು. ಆಗ ಬ್ರಿಟಿಷರು ಒಂದು ಕಾನೂನು ಹೊರಡಿಸಿದ್ರು. ಆ ಕಾನೂನು ತರುವ ವಿಸ್ಮಯಕಾರಿ ತಿರುವು – ನಂಬಿಕೆ, ವಿಶ್ವಾಸದ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]