S2EP17 : ಯಾರನ್ನೋ ಬೈಯುವ ಮೊದಲು 15 sec ಕಾಯಿರಿ! | Wait 15 sec before Scolding !

ಈ ಘಟನೆ 1847ರದ್ದು. ತಿರುವನಂತಪುರದಲ್ಲಿ ಅಂಬಲಾಪುರ ಶಂಕರನಾರಾಯಣ ಎಂಬ ಬುದ್ಧಿವಂತ ಒಂದು ಕಲೆಯಲ್ಲಿ ಪರಿಣತಿ ಹೊಂದಿದ್ದ. ತನ್ನ ಕಲೆಯನ್ನು ರಾಜನ ಮುಂದೆ ಪ್ರದರ್ಶಿಸುವುದು ಆತನ ಆಸೆಯಾಗಿತ್ತು. ಆ ಆಸೆ ನಮಗೆ ಕಲಿಸುವ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion