S2 EP- 14 : ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲ | With Shiva’s grace, death won’t come close to you

ನಂಬೂದಿರಿ ಕುಟುಂಬವೊಂದಿತ್ತು. ಅವರಿಗೆ ಸಂತೋಷ ಹೊರತುಪಡಿಸಿ ಬೇರೆಲ್ಲವೂ ಇತ್ತು ಯಾಕಂದ್ರೆ ಮಕ್ಕಳಿರಲಿಲ್ಲ. ವರ್ಷಗಳ ಪ್ರಾರ್ಥನೆ ಕೊನೆಗೂ ಫಲಿಸಿ ಮಗು ಜನಿಸಿತು ಆದ್ರೆ ಅಲ್ಪಾಯುಷಿ. ನಂಬಿಕೆ ಆ ಕುಟುಂಬದ ಕೈ ಹಿಡಿದ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion