ಒಬ್ಬ ರಾಜನಿದ್ದ. ಪ್ರತೀ ತಿಂಗಳ ಕೊನೆ ವಾರ ಮತ್ತು ಮುಂದಿನ ತಿಂಗಳ ಮೊದಲ ದಿನ ಶಿವನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದ. ಮುಪ್ಪಿನ ಕಾಲದಲ್ಲಿ ಹೋಗೋದು ಕಷ್ಟವಾದಾಗ ಕನಸಲ್ಲಿ ಕಂಡ ಶಿವ ಏನಂದ ಅನ್ನೋ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]