S2 EP- 13 : ನಾವು ಮಾಡಿದ ಸಹಾಯಕ್ಕೆ ಪ್ರತಿಫಲ | We shouldn’t expect anything in return for our help

ವನ್ನೇರಿ ಅನ್ನೋ ಊರಲ್ಲಿ ಒಬ್ಬ ನಂಬೂದರಿ ಇದ್ದರು. ಕಡು ಬಡವ. ಹೆಣ್ಣು ಮಕ್ಕಳ ಮದುವೆ ನೆರವೇರಿಸಲು ಊರಿಡೀ ಸುತ್ತಿ ಹಣ ಸಂಗ್ರಹಿಸಿದ. ದುರದೃಷ್ಟ ಹಣದ ಗಂಟು ಹೇಗೋ ಕಳೆದುಕೊಂಡ. ನಂತ್ರ ಏನಾಯ್ತು ಅನ್ನೋದನ್ನು ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion