ಮಲಯಾಳದ ಒಂದೂರಿನಲ್ಲಿ ಪುಲಿಯಾಂಬಿಲಿ ನಂಬೂದಿರಿ ಎಂಬ ಹೆಸರಿನ ಬ್ರಾಹ್ಮಣರಿದ್ದರು. ಇವರು ಅಪ್ರತಿಮ ದೇವಿಭಕ್ತರು. ವಿಶೇಷ ಪೂಜೆಯಂದು ದೇವಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುತ್ತಿದ್ದರು. ಇದಕ್ಕೆ ಶಿಕ್ಷೆ ನೀಡುವ ರಾಜನ ಉದ್ದೇಶ ಮತ್ತು ದೇವಿ ಇವರನ್ನು ಪಾರು ಮಾಡಿದ ಶರಣಾಗತಿಯ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]