S2 EP- 10 : ನಂಬಿಕೆಯೇ ಜೀವನದ ಬುನಾದಿ | Faith is the foundation of life

ಒಲ್ಲುನಾಡ್ ತಾಲೂಕಿನಲ್ಲಿ ಪ್ರಖ್ಯಾತ ವೈದ್ಯಕೀಯ ಕುಟುಂಬವೊಂದಿತ್ತು. ತಿರವಾಂಕೂರ್ ಸಂಸ್ಥಾನದ ರಾಜನಿಗೆ ಹೊಟ್ಟೆ ಖಾಯಿಲೆ ಕಾಣಿಸಿಕೊಂಡಿತು. ಈ ಕುಟುಂಬದ 14 ವರ್ಷದ ಹುಡುಗ ಖಾಯಿಲೆ ಗುಣಪಡಿಸಿ ಚಮತ್ಕಾರ ಮಾಡಿದ ನಂತ್ರ ಅವನ ಕುಟುಂಬದ ದಿಕ್ಕೇ ಬದಲಾಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion