S1EP 101: ದೇವವ್ರತನ ತ್ಯಾಗ | The Sacrifice of God

In this episode, Dr. Sandhya S. Pai recites her very famous editorial Priya Odugare ( EP | 101 ) -ದೇವವ್ರತನ ತ್ಯಾಗ | The Sacrifice of God ಶಂತನು ಹಾಗೂ ಗಂಗೆಯ ಪುತ್ರ ದೇವವ್ರತ. ರಾಜ ಶಂತನು ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ಶಂತನು ಗಂಗೆಯ ಮೋಹಪಾಶದಲ್ಲಿ ಸಿಲುಕಿಬಿಟ್ಟಿದ್ದ. ತಂದೆಯ ಇಚ್ಛೆ ನೆರವೇರಿಸಲು ದೇವವ್ರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion