S1EP 100: ಬದುಕೆಂಬ ನಾವೆ | We are a living ship

In this episode, Dr. Sandhya S. Pai recites her very famous editorial Priya Odugare ಆಳ ಸಮುದ್ರದ ಮಧ್ಯೆದಲ್ಲಿ ಹಡಗೊಂದು ಬಿರುಗಾಳಿಗೆ ಸಿಲುಕಿತ್ತು. ಅದರಲ್ಲಿ ಶ್ರೀಮಂತರು, ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಬಿರುಗಾಳಿಗೆ ಸಿಲುಕಿ ಸಾವು ಬದುಕಿನ ನಡುವೆ ಇದ್ದ ಪ್ರಯಾಣಿಕರಿಗೆ ಹಡಗಿನ ಮೂಲೆಯಲ್ಲಿ ಕುಳಿತಿದ್ದ ಸನ್ಯಾಸಿ ಹೇಳಿದ ಬದುಕಿನ ಪಾಠ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion