S1EP 99: ಕೋಪಿಷ್ಠ ಭೂತ | The Angry demon

ಒಂದು ದಿನ ರಾಜನ ಅನುಪಸ್ಥಿತಿಯಲ್ಲಿ ಒಂದು ಭೂತ ಅರಮನೆಯನ್ನು ಪ್ರವೇಶಿಸಿತ್ತು. ಇಂತಹ ಕೋಪಿಷ್ಠ ಭೂತವನ್ನು ಜನರು ಎಂದೂ ನೋಡಿರಲಿಲ್ಲ. ಸಿಂಹಾಸನದ ಮೇಲೆ ಕುಳಿತ ಭೂತವನ್ನು ಹೊರಹಾಕಲು ಹೋದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion