S1EP 98: ಭಿಕ್ಷುಕನಾದ ರಾಜಕುಮಾರ | The prince became beggar

ಒಂದು ದಿನ ರಾಜಕುಟುಂಬ. ನೆರೆಯ ರಾಜ್ಯಕ್ಕೆ ನದಿಯ ಮೂಲಕ ನಾವೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕಾಲಿಕ ಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದರು.  ಘಟನೆಯಲ್ಲಿ ರಾಜ ರಾಣಿಯ ಶವ ಸಿಕ್ಕಿತ್ತು. ಆದರೆ ರಾಜಕುಮಾರ ನಾಪತ್ತೆಯಾಗಿದ್ದು ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ
Join the discussion